ಬುಧವಾರ, ಫೆಬ್ರವರಿ 17, 2010

ಅಗ್ನಿಬೆಟ್ಟದ ಮೇಲೆ ಮೆಲು ಹೆಜ್ಜೆ - ಮೌಂಟ್‌ ಫುಜಿ


ಜಪಾನ್‌ ಎಂದಾಕ್ಷಣ ಮೊದಲು ನೆನಪಾಗುವುದು ತಂತ್ರಜ್ಞಾನ, ನಂತರದ್ದು...? ಅಗ್ನಿಪರ್ವತ. ಈ ನಡುವೆ ಇನ್ನೊಂದು ಸಮಸ್ಯೆ ಜೀವಂತವಾಗುಳಿಯುವುದು ಇವೆಲ್ಲ ಆತಂಕ ಸ್ಥಿತಿಯಲ್ಲೂ ಜಪಾನ್‌ ಜೋಪಾನವಾಗಿದೆಯಲ್ಲ? ಎಂಬುದು. ಇಂಥಾ ಭಯಾನಕ ಅಗ್ನಿಪರ್ವತಗಳ ಪಟ್ಟಿಯಲ್ಲಿ ಪ್ರಮುಖವಾದುದ್ದು ಮೌಂಟ್‌ ಫುಜಿ. ಈ ಜೀವಂತ ಅಗ್ನಿಪರ್ವತ ಕೊನೆ ಬಾರಿ ಅಬ್ಬರಿಸಿದ್ದು ೧೭೦೭-೦೮ರಲ್ಲಿ. ೩,೭೭೬ ಮೀಟರ್‌ ಎತ್ತರವಿರುವ ಪರ್ವತದ ಬಗ್ಗೆ ಇತ್ತೀಚಿನ ದಶಕಗಳ ವರೆಗೂ ಮೂಢನಂಬಿಕೆಗಳು ಕೇಳಿಬರುತ್ತಲೇ ಇದ್ದವು. ಅಗ್ನಿದೇವ ಇಲ್ಲೇ ನೆಲೆಸಿದ್ದಾನೆ, ಅವನನ್ನು ತುಳಿದರೆ (ಬೆಟ್ಟ ಹತ್ತಿದರೆ) ಸ್ಫೋಟಿಸುತ್ತಾನೆ ಎಂಬ ಮೌಢ್ಯ ಆವರಿಸಿತ್ತು. ಆದರೆ, ಎರಡು ದಶಕದಿಂದ ಇದರ ಮುಖವಾಣಿಯೇ ಬದಲಾಗಿದೆ. ಈಗ ಇದೊಂದು ಅತ್ಯಾಕರ್ಷಕ ಪ್ರವಾಸಿತಾಣ. ಪ್ರತಿವರ್ಷ ೨ ಲಕ್ಷ ಜನ ಈ ಪರ್ವತವನ್ನು ಹತ್ತಿಳಿಯುತ್ತಾರೆ. ಅಲ್ಲದೇ, ಇದರ ಸುತ್ತ ೫ ನದಿಗಳು ಹರಿಯುವುದರಿಂದ ಶೂಟಿಂಗ್‌ ವಿಷಯದಲ್ಲೂ ಸೈ ಎನ್ನಿಸಿಕೊಂಡ ಪ್ರದೇಶವಿದು. ಮೌಂಟ್‌ ಫುಜಿಯ ೧೦,೦೦೦ ವಿವಿಧ ದೃಶ್ಯಾವಳಿಗಳಿಂದ ಎನ್ನಿಸ್‌ ಎಂಬ ಫೋಟೋಗ್ರಾಫರ್‌ ಎರಡು ಆಲ್ಬಂ ಹೊರತಂದು ಹೆಸರು ಮಾಡಿದ್ದ.



free html hit counter
hit counter code

インド武装集団が襲撃、24人死亡 治安部隊の駐屯地 ಭಾರತದ 24 ಯೋಧರ ಸಜೀವ ದಹನ

【ニューデリー=武石英史郎】インド東部の西ベンガル州西ミドナポル地区で15日、武装集団が治安部隊の駐屯地を襲撃し、PTI通信によると、隊員ら少なくとも24人が死亡した。

 車やバイクに分乗した武装勢力約100人が駐屯地に向かって一斉に射撃。その後、近くの別の駐屯地にも襲撃があり、治安部隊との間で銃撃戦が起きたという。

 現場周辺では、インド中部の貧農地域を中心に勢力を持つ毛派が近年、活動を活発化させている。昨夏には、毛派に扇動された住民が警官や政府職員を追い出し、自治を宣言した。その後、政府側が大量の治安部隊を送り込んで制圧し、毛派に対する大規模な掃討作戦も準備していた。


ಪೂರ್ವ ಭಾರತದ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪೂರ್ದಲ್ಲಿ ಫೆಬ್ರವರಿ ೧೫ ರಂದು ಸೈನಿಕರ ಶಿಬಿರದ ಮೇಲೆ ಉಗ್ರರು ದಾಳಿ ನಡಿಸಿ ಸುಮಾರು ೨೪ ಯೋಧರು ಸತ್ತಿರಬಹುದು ಎಂದು PTI ವರದಿ ಮಾಡಿದೆ.

インド東部 - インドとうぶ - ಪೂರ್ವ ಭಾರತ
西ベンガル州 - ಪಶ್ಚಿಮ ಬಂಗಾಳ
西ミドナポル - ಪಶ್ಚಿಮ ಮಿಡ್ನಾಪೂರ್
武装集団 - ぶそうしゅうだん - Armed forces, ಉಗ್ರರು

横断中に車と事故、自転車側の責任認定 福岡高裁 ರಸ್ತೆಯಲ್ಲಿ ಹಾದುಹೋಗುತ್ತಿದ್ದ ಕಾರಿಗೆ ಡಿಕ್ಕಿ, ಸೈಕಲ್ಲು ಸವಾರನೆ ಜವಾಬ್ದಾರಿ - ಫುಕೋಕ ಹೈಕೋರ್ಟ್ ತೀರ್ಪು

2010年2月17日15時0分 
道路を横断していた自転車と直進中の乗用車が接触し、乗用車の男性が大けがを負った事故をめぐり、過失傷害の罪に問われた自転車の男性被告に対する控訴審判決公判が17日、福岡高裁であった。陶山博生(すやま・ひろお)裁判長は罰金30万円(求刑罰金30万円)とした一審・福岡簡裁判決を支持し、被告側の控訴を棄却した。被告側は上告を検討するという。

ರಸ್ತೆಯಲ್ಲಿ ದಾಟಬೇಕಾದರೆ ಹಾದುಹೋಗುತ್ತಿದ್ದ ಕಾರಿಗೆ ಸೈಕಲ್ಲು ತಾಕಿದ ಪರಿಣಾಮ ಅಪಘಾತವಾಗಿ ಕಾರಿನ ಡ್ರೈವರ್ ಗೆ ಗಾಯಗಳಾಗಿದ್ದು, ಅಜಾಗ್ರತೆಯಿಂದ ಅಪಘಾತ ಮಾಡಿ ಅಪರಾಧ ಮಾಡಿರುವ ಸೈಕಲ್ಲು ಸವಾರನ ಮನವಿ ಸ್ವೀಕರಿಸಿ ಫೆಬ್ರವರಿ ೧೭ರನ್ದು ಫುಕೋಕ ಹೈಕೋರ್ಟ್ ತೀರ್ಪು ನೀಡಿತು.

横断 - おうだん - crossing, ಹಾದುಹೋಗು
めぐり - To meet by chance, to happen across, ಆಕಸ್ಮಿಕವಾಗಿ ನಡೆದ ಘಟನೆ
過失 - かしつ - Negligence, fault, ಅಜಾಗ್ರತೆ
傷害  しょうがい- wound, accident ಗಾಯ , ಅಪಘಾತ
控訴 - こうそ - appeal ಮನವಿ
審判 -しんばん - judgement ತೀರ್ಪು
公判 - こうはん - public hearing ವಾಧಗಳನ್ನು ಆಲಿಸು